ಕೆಸರು ಗದ್ದೆಯಲ್ಲಿ ಕೋಣಗಳ ಓಟ: ‘ಕಂಬಳ’ದಲ್ಲಿ ಹೊಸ ಅಧ್ಯಾಯ ಬರೆದ ‘ತುಳುನಾಡ ಪೊಣ್ಣು’ - ಕಂಬಳ ಗದ್ದೆಯಲ್ಲಿ ಕೋಣ ಓಡಿಸಿದ ಬಾಲಕಿ ಸುದ್ದಿ

🎬 Watch Now: Feature Video

thumbnail

By

Published : Mar 5, 2021, 4:35 PM IST

ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟ ಅಂದರೆ ಅದು ಕರಾವಳಿಯ ಕಂಬಳ. ಪ್ರತಿಬಾರಿ ಕಂಬಳದಲ್ಲಿ ಒಂದಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿ ಪುಟ್ಟ ಪೋರಿಯೊಬ್ಬಳು ಕಂಬಳ ಗದ್ದೆಗೆ ಇಳಿದು ಎಲ್ಲರ ಗಮನ ಸೆಳೆದಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.