ಚಲಿಸುತ್ತಿದ್ದ ಬಸ್​​​ ಟೈರ್​​​ ಸ್ಫೋಟ... ತಪ್ಪಿದ ಭಾರೀ ಅನಾಹುತ - ಬಸ್ ಟೈರ್ ಸ್ಪೋಟ

🎬 Watch Now: Feature Video

thumbnail

By

Published : Sep 30, 2019, 7:26 PM IST

ಕೊಪ್ಪಳ: ಚಲಿಸುತ್ತಿದ್ದ ಸಾರಿಗೆ ಬಸ್​​ನ ಹಿಂಬದಿ ಟೈರ್ ಸ್ಪೋಟಗೊಂಡು ಅದೃಷ್ಟವಶಾತ್ ಅನಾಹುತ ತಪ್ಪಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು - ನರಸಾಪುರ ಮಧ್ಯದ ಕುಷ್ಟಗಿ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಗಾಯಗೊಂಡಿದ್ದಾಳೆ. ಪ್ರಯಾಣಿಕರನ್ನು ಬೇರೆ ಬಸ್ ಮೂಲಕ ಚಾಲಕ, ನಿರ್ವಾಹಕರು ಕಳುಹಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.