ಶ್ರೀಕೃಷ್ಣನ ಅಲಂಕಾರ ತೊಟ್ಟು ಸಂಚರಿಸಿದ ಕೆಎಸ್ಆರ್​ಟಿಸಿ ಬಸ್ - ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕೆಎಸ್ಆರ್​ಟಿಸಿ ಬಸ್

🎬 Watch Now: Feature Video

thumbnail

By

Published : Aug 23, 2019, 8:15 PM IST

ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದಾರೆ. ಆದರೆ ಚಿಂತಾಮಣಿ ನಗರದ ಕೆಎಸ್ಆರ್​ಟಿಸಿ ಬಸ್​​ವೊಂದು ಶ್ರೀಕೃಷ್ಣನ ಅಲಂಕಾರ ತೊಟ್ಟು ಎಲ್ಲರ ಗಮನ ಸೆಳೆದಿದೆ. ಕೃಷ್ಣನ ಹುಟ್ಟಿನಿಂದ ಹಿಡಿದು ಮಹಾಭಾರತದ ಯುದ್ಧ ಸನ್ನಿವೇಶಗಳು, ಗೀತೋಪದೇಶಗಳನ್ನು ಸಾರುತ್ತಿರುವ ದೃಶ್ಯದ ಫ್ಲೆಕ್ಸ್​​ಗಳನ್ನು ಅಂಟಿಸಿಕೊಂಡು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರನ್ನು ಆಕರ್ಷಿಸಿದೆ. ಬಸ್ ಡಿಪೋನ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿ ಈ ರೀತಿ ಬಸ್​​ ಅನ್ನು ಅಲಂಕರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.