ಜಾತಿ ಲೆಕ್ಕಾಚಾರವೇ ಅಜೆಂಡಾ.. ಕೆ.ಆರ್.ಪೇಟೆ ಅಂದ್ಕೊಂಡಷ್ಟು ಸುಲಭವಿಲ್ಲ - ನಾರಾಯಣಗೌಡ
🎬 Watch Now: Feature Video
ಜೆಡಿಎಸ್ ಭದ್ರಕೋಟೆ ಕೆಆರ್‌ಪೇಟೆಯಲ್ಲಿ ಕೇಸರಿ ನಾಯಕರು ಕಹಳೆ ಊದಿದಾರೆ. ಕಾಂಗ್ರೆಸ್ ನಾಯಕರೂ ಪ್ರಬಲ ಪೈಪೋಟಿ ನೀಡುತ್ತಿರೋದ್ರಿಂದ ತ್ರಿಕೋನ ಕದನ ಅನ್ನೋದು ಮೇಲು ನೋಟಕ್ಕೆ ಗೊತ್ತಾಗುತ್ತಿದೆ.