ಕೊಪ್ಪಳದ ಗವಿಮಠದ ಜಾತ್ರೆಗೆ ದಿನಗಣನೆ... ಲಕ್ಷ ವೃಕ್ಷೋತ್ಸವ ಕಾನ್ಸೆಪ್ಟ್ನಲ್ಲಿ ಈ ಬಾರಿಯ ಜಾತ್ರೆ! - koppala gavimatta fair
🎬 Watch Now: Feature Video
ಸದಾ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಗಮನ ಸೆಳೆದಿರುವ ಕೊಪ್ಪಳದ ಗವಿಮಠ ಈಗ ಮತ್ತೊಂದು ಸಾಮಾಜಿಕ ಕೆಲಸಕ್ಕೆ ಸಿದ್ಧಗೊಂಡಿದೆ. ಲಕ್ಷ ವೃಕ್ಷೋತ್ಸವ ಕಾನ್ಸೆಪ್ಟ್ನೊಂದಿಗೆ ಹಿರೇಹಳ್ಳದ ಎರಡು ದಡದಲ್ಲಿ 1 ಲಕ್ಷ ಸಸಿಗಳನ್ನು ನೆಡಲು ವಿವಿಧ ಬಗೆಯ 1 ಲಕ್ಷ ಸಸಿಗಳನ್ನು ಶ್ರೀಗವಿಮಠ ಬೆಳೆಸುತ್ತಿದೆ. ಈ ಕುರಿತ ಒಂದು ವಿಶೇಷ ಸ್ಟೋರಿ ಇಲ್ಲಿದೆ ನೋಡಿ...