ಬೇಡಿದ ವರ ಕರುಣಿಸುವ ಮಾರುತಿ.. ಹರಕೆ ತೀರಿಸಲು ಮುಳ್ಳಿನ ರಾಶಿ ಮೇಲೆ ಜಿಗಿಯುವ ಭಕ್ತಗಣ! - ಕೊಪ್ಪಳ ಜಿಲ್ಲೆಯ ಲೇಬಗೇರೆ ಮಾರುತೇಶ್ವರ ಕಾರ್ತಿಕೊತ್ಸವ
🎬 Watch Now: Feature Video
ವಿಭಿನ್ನ ಆಚರಣೆಗಳ ಮೂಲಕ ಹರಕೆ ತೀರಿಸುವ ಸಂಸ್ಕೃತಿ ಎಲ್ಲಾ ಪ್ರದೇಶಗಳಲ್ಲಿಯೂ ಇದೆ. ಆದರೆ, ಇಲ್ಲಿ ಹರೆಯದ ಹುಡುಗರು ಮುಳ್ಳಿನರಾಶಿಯ ಮೇಲೆ ಬಿದ್ದು ತಮ್ಮ ಹರಕೆ ತೀರಿಸುವ ಪರಿ ಮೈನಡುಗಿಸುತ್ತದೆ.