thumbnail

By

Published : Mar 12, 2020, 11:27 AM IST

ETV Bharat / Videos

ಹುಡುಕಿಕೊಂಡು ಬಂದ ಅದೃಷ್ಟ: ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನ ಪಕ್ಷೇತರ ಸದಸ್ಯನ ಪಾಲು!?

ಕೊಪ್ಪಳ:ಅದೃಷ್ಟ ಅನ್ನೋದು ಒಮ್ಮೊಮ್ಮೆ ಹುಡುಕಿಕೊಂಡು ಬರುತ್ತೆ ಅನ್ನೋ ಮಾತು ನಿಜ ಅನ್ಸುತ್ತೆ. ಯಾಕಂದ್ರೆ ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನ ಈ ಪಕ್ಷೇತರ ಸದಸ್ಯನನ್ನು ಹುಡುಕಿಕೊಂಡು ಬಂದಿದೆ. ಅಂದು ಕೊಂಡಂತೆ ಎಲ್ಲವೂ ನಡೆದರೆ ಈ ಪಕ್ಷೇತರ ಸದಸ್ಯ ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನದ ಗದ್ದುಗೆ ಏರೋದು ಗ್ಯಾರಂಟಿಯಾಗಿದೆ. ಹೀಗಾಗಿ, ಈ ಪಕ್ಷೇತರ ಸದಸ್ಯನ ಅದೃಷ್ಟದ ಬಾಗಿಲು ತೆರೆದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.