ಕೊಪ್ಪಳ: ಮಧ್ಯಾಹ್ನ 3 ಗಂಟೆಯ ನಂತರ ಜುವೆಲ್ಲರಿ ಶಾಪ್ಗಳು ಬಂದ್ - koppal news
🎬 Watch Now: Feature Video
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿರುವ 40ಕ್ಕೂ ಹೆಚ್ಚು ಜುವೆಲ್ಲರಿ ಅಂಗಡಿಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ತೆರೆಯಲಿವೆ. ಮಧ್ಯಾಹ್ನ 3 ಗಂಟೆಯ ನಂತರ ಎಲ್ಲಾ ಜುವೆಲ್ಲರಿ ಶಾಪ್ಗಳನ್ನು ಬಂದ್ ಮಾಡಲು ಕೊಪ್ಪಳ ಜುವೆಲ್ಲರ್ಸ್ ಮತ್ತು ವರ್ಕರ್ಸ್ ಅಸೋಸಿಯೇಷನ್ ನಿರ್ಧರಿಸಿದೆ.