ಸರ್ಕಾರ ಕೆಲಸ, ಕೈ ತುಂಬಾ ಸಂಬಳ... ಆದ್ರೂ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ? - ಕೋಲಾರ ಶಿಕ್ಷಕ ಆತ್ಮಹತ್ಯೆ ಸುದ್ದಿ
🎬 Watch Now: Feature Video
ಆತ ಹಲವಾರು ಬಾರಿ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಯತ್ನಿಸಿದ್ದ. ಸರ್ಕಾರಿ ಉದ್ಯೋಗವಿದ್ರೂ, ಆತನಿಗೆ ಏನಾಗಿತ್ತೋ ಏನೋ..? ಗೊತ್ತಿಲ್ಲ.. ಮದ್ವೆಯಾಗಿ ಹೊಸ ಬಾಳಿಗೆ ಕಾಲಿಡಬೇಕಿದ್ದವನು ಇಂದು ಶವವಾಗಿ ಮಲಗಿದ್ಧಾನೆ..