ಕೋಲಾರ ರೈತರ ಬಾಳಿಗೆ ಮುಳ್ಳಾದ ಹೂವಿನ ಬೆಳೆ! - ಚೆಂಡು ಮಲ್ಲಿಗೆ
🎬 Watch Now: Feature Video

ಬರದ ನಾಡಿನ ರೈತರ ಬದುಕಲ್ಲಿ ಹೂವಾಗಬೇಕಿದ್ದ ಆಲೂಗಡ್ಡೆ, ಟೊಮೇಟೊ ಸೇರಿದಂತೆ ಹಲವು ತರಕಾರಿ ಬೆಳೆಗಳು ಬೆಲೆ ಕುಸಿತದಿಂದ ಮುಳ್ಳಾದವು. ಚೆಂಡು-ಮಲ್ಲಿಗೆಯಾದ್ರೂ ರೈತರ ಬದುಕಲ್ಲಿ ಹೂವಾಗುತ್ತೆ ಅಂದ್ರೆ ಅದು ಕೂಡಾ ರೈತರ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.