ಮೆಕ್ಯಾನಿಕ್ ಮೈಮೇಲೆ ಬಂದಳಂತೆ ಸೊಲ್ಲಾಪುರದಮ್ಮ... ಸ್ವಾಮೀಜಿ ವಿರುದ್ಧ ಕೋಟ್ಯಂತರ ರೂ. ವಂಚನೆ ಆರೋಪ - ನಾಗರಾಜ್ ಎಂಬೆಸರಿನ ಸ್ವಾಮೀಜಿನಿಂದ ಮಹಿಳೆಗೆ ದೋಖಾ
🎬 Watch Now: Feature Video
15 ವರ್ಷಗಳ ಹಿಂದೆ ಅವನೋರ್ವ ಗ್ಯಾರೇಜ್ನಲ್ಲಿ ಕೆಲಸ ಮಾಡ್ತಿದ್ದ ಸಾಮಾನ್ಯ ಮೆಕ್ಯಾನಿಕ್. ಒಂದು ಚಿಕ್ಕ ದೇವಸ್ಥಾನ ನಿರ್ಮಿಸಿ, ತನ್ನ ಮೈಮೇಲೆ ದೇವಿ ಆವಾಹನೆಯಾಗ್ತಾಳೆ ಅಂತ ನಂಬಿಸಿ ಜನರನ್ನು ವಂಚಿಸಿದ್ದಾನಂತೆ. ಅದರ ಜೊತೆಗೆ ಕೋಟ್ಯಂತರ ರೂಪಾಯಿ ಲೂಟಿ ಮಾಡಿ ತಲೆಮರೆಸಿಕೊಂಡಿದ್ದಾನಂತೆ. ಅದೆಲ್ಲಿ..? ಏನ್ ಸ್ಟೋರಿ ? ಅನ್ನೋದನ್ನು ನಾವ್ ತೋರಿಸುತ್ತೇವೆ...