ಕೊಡಗಿನಲ್ಲೊಬ್ಬ ಅಪ್ಪಟ ಕನ್ನಡಾಭಿಮಾನಿ.. ಇವರೇನು ಮಾಡ್ತಾರೆ ಅಂದ್ರೆ? - kodagu news
🎬 Watch Now: Feature Video
ನವೆಂಬರ್‌ನಲ್ಲಿ ಕನ್ನಡದ ಬಗ್ಗೆ ಭಾಷಣ ಬಿಗಿಯುವವರನ್ನು ನಾವು ನೋಡಿದ್ದೇವೆ. ಭಾಷಾ ಪ್ರೇಮವನ್ನು ನಿರೂಪಿಸೋಕೆ ಎಷ್ಟೋ ಜನ ವಿವಿಧ ರೀತಿಯಲ್ಲಿ ವಿಶೇಷ ಕಸರತ್ತು ನಡೆಸ್ತಾರೆ. ಆದ್ರೆ, ಇಲ್ಲೊಬ್ಬರು ಮಾತೃ ಭಾಷೆ ಮಲಯಾಳಂ. ಆದ್ರೂ ಯಾವುದೇ ಸದ್ದುಗದ್ದಲವಿಲ್ಲದೇ ಕನ್ನಡದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.