ಕೊಡಗಲ್ಲಿ ಕಾಫಿ ತೋಟದಿಂದ ನಡು ರಸ್ತೆಗೆ ಬಂದ ಕಾಡಾನೆ ಹಿಂಡು, ಸ್ಥಳೀಯರಲ್ಲಿ ಆತಂಕ..! - ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನ ಬಳಿ
🎬 Watch Now: Feature Video
ಕೊವೀಡ್-19 ಭೀತಿಯ ನಡುವೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ತೋಟವೊಂದರಿಂದ ಕಾಡಾನೆಗಳ ಹಿಂಡು ರಸ್ತೆ ದಾಟಿರುವ ಘಟನೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನ ಬಳಿ ನಡೆದಿದೆ. ಸುಮಾರು 8 ಆನೆಗಳ ಗುಂಪು ಕಾಫಿ ತೋಟದಿಂದ ಏಕಾಏಕಿ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ನುಗ್ಗಿವೆ.