ಕುಂದಾನಗರಿಯಲ್ಲಿ ಅದ್ಧೂರಿ ಶಿವಾಜಿ ಜಯಂತಿ: ಗಮನಸೆಳೆದ ಯುವತಿಯರ ಭಗವಾ ನೃತ್ಯ - kannada news
🎬 Watch Now: Feature Video
ಭಾವೈಕ್ಯತೆಯ ನಾಡಾಗಿರುವ ಬೆಳಗಾವಿಯಲ್ಲಿ ಅದ್ದೂರಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ ನಡೆಯಿತು. ಜೈ ಶಿವಾಜಿ ಎಂಬ ಜೈಘೋಷದೊಂದಿಗೆ ಸಾವಿರಾರು ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು.ನಗರದ ನರಗುಂದಕರ ಭಾವೆ ಚೌಕದಿಂದ ಆರಂಭವಾದ ಶಿವಾಜಿ ಮೂರ್ತಿಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆದಿದ್ದು, ಹಲವಾರು ತಂಡಗಳು ವಿವಿಧ ವಾದ್ಯಗಳು ಹಾಗೂ ಧ್ವನಿ ವರ್ಧಕಗಳ ಮೂಲಕ ಮೆರವಣಿಗೆ ನಡೆಸಲಾಯಿತು.