ಗ್ರಾಹಕರಿಗೆ ಶಾಕ್ ನೀಡಿ.. ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಕೆಎಂಎಫ್ - ಪೌಡರ್ ಹಾಲು ಬದು ಪ್ಯಾಕೆಟ್ ಹಾಲು
🎬 Watch Now: Feature Video
ಬೆಂಗಳೂರು: ಹಾಲಿನ ದರ ಎರಿಕೆ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದ ಕೆಎಂಎಫ್ ಇದೀಗ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ. ಪೌಡರ್ ಹಾಲಿನ ಬದಲು ಪ್ಯಾಕೆಟ್ ಹಾಲು ವಿತರಿಸಲು ಚಿಂತನೆ ನಡೆಸಿರುವುದಾಗಿ ಪ್ರಕಟಿಸಿದೆ.