31ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅದ್ದೂರಿ ಚಾಲನೆ... ಎಲ್ಲೆಲ್ಲೂ ಗಾಳಿಪಟದ ಸದ್ದು: ವಿಡಿಯೋ - ಭಾರತದಲ್ಲಿ ಗಾಳಿಪಟ ಉತ್ಸವ
🎬 Watch Now: Feature Video
ಗಾಳಿಪಟ ಅಂದ್ರೆ ಯಾರಿಗೆ ತಾನೆ ಇಷ್ಟವಾಗೊಲ್ಲ. ಗಾಳಿಪಟವನ್ನ ಹಿಡಿದು ಹಾರಿಸ್ತಾ ಇದ್ರೆ ನಾವೇ ಆಕಾಶದಲ್ಲಿ ತೇಲಿದ ಹಾಗೆ ಅನುಭವವಾಗುತ್ತೆ. ಆದರೆ ನಾವು ಫಾರ್ವರ್ಡ್ ಆಗ್ತಾ ಆಗ್ತಾ ಬಾಲ್ಯ ಜೀವನದ ಆಟೋಟಗಳನ್ನೇ ಮರೆತು ಬಿಟ್ಟಿದ್ದೇವೆ. ಈಗಂತೂ ಗಾಳಿಪಟ ಹಾರೀಸೋರು ತೀರಾ ವಿರಳ. ಆದ್ರೆ ಇಲ್ಲೊಂದು ಜಾಗ ತೋರುಸ್ತೀವಿ ನೋಡಿ... ಈ ಕಾರ್ಯಕ್ರಮವನ್ನ ನೋಡಿದ್ರೆ ಖಂಡಿತ ಶಾಕ್ ಆಗ್ತೀರ... ಏನಂತಹದ್ದು ಅಂತೀರಾ... ಈ ವಿಡಿಯೋ ನೋಡಿ