ಜನರ ರಕ್ಷಣೆಗೆ ನಿಂತಿರುವ ಖಾಕಿ ಪಡೆಗೆ ಅಡುಗೆ ವ್ಯವಸ್ಥೆ ಮಾಡಿದ ಪೊಲೀಸ್ ಇಲಾಖೆ - ಬೆಂಗಳೂರು ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6825750-thumbnail-3x2-rafmo.jpg)
ಬೆಂಗಳೂರು: ಲಾಕ್ಡೌನ್ ಜಾರಿಗೆ ಬಂದಾಗಿನಿಂದ ಹಗಲು ರಾತ್ರಿ ಎನ್ನದೇ ಪೊಲೀಸ್ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿದ್ದು, ಜನರ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರಿಗೆ ಯಾವುದೇ ಆಹಾರದ ಸಮಸ್ಯೆ ಉಂಟಾಗಬಾರದು ಎಂದು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡುವೆ ವ್ಯವಸ್ಥೆ ಮಾಡಲಾಗಿದೆ. ವಾಹನ ಜಪ್ತಿ , ಕೊರೊನಾ ಜಾಗೃತಿಯಲ್ಲಿ ಪೊಲೀಸರು ಫುಲ್ ಬ್ಯುಸಿಯಾಗಿದ್ದು, ಠಾಣೆಗಳಲ್ಲಿ ಇನ್ಸ್ಪೆಕ್ಟರ್ಗಳು ಅಡುಗೆ ತಯಾರಿಸಿ ಉಣ ಬಡಿಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.