ಭಟ್ಟರ ಬಚ್ಚಲು ಮನೆ ಸೇರಿದ್ದ ಕಾಳಿಂಗ ಸರ್ಪ... - ಶಿರಸಿ
🎬 Watch Now: Feature Video
ಶಿರಸಿ: ತಾಲೂಕಿನ ಜಡ್ಡಿಗದ್ದೆ ಬಳಿಯ ಕಂಚಿಗದ್ದೆ ಗ್ರಾಮದ ಕಮಲಾಕರ ಭಟ್ಟರ ಮನೆಗೆ ನುಗ್ಗಿದ್ದ ಕಾಳಿಂಗ ಸರ್ಪ. 12 ಅಡಿಯ ಬೃಹತ್ ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಟ್ಟ ಉರಗ ರಕ್ಷಕ ಮನೋಹರ್ ನಾಯರ್. ಇದು ಕಳೆದ 15 ದಿನದಲ್ಲಿ ಕಾಣಿಸಿಕೊಂಡ ಮೂರನೇ ಕಾಳಿಂಗ ಸರ್ಪ.