ಉಡುಪಿಯಲ್ಲಿ ರಾತ್ರೋರಾತ್ರಿ ಬೀದಿ ನಾಯಿಗಳ ಮಾರಣ ಹೋಮ! - ವಿಷ

🎬 Watch Now: Feature Video

thumbnail

By

Published : Jun 27, 2019, 11:57 AM IST

ಮನುಷ್ಯನೊಳಗಿನ ಕ್ರೌರ್ಯ ಹೇಗೆಲ್ಲಾ ಪ್ರದರ್ಶನಗೊಳ್ಳುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಕೈಲಾಗದವ ಮೈ ಪರಚಿಕೊಂಡ ಅನ್ನೋ ಹಾಗೆ ದುಷ್ಕರ್ಮಿಗಳು ಬೀದಿನಾಯಿಗಳ ಮೇಲೆ ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಹತ್ತಕ್ಕೂ ಹೆಚ್ಚು ಬೀದಿನಾಯಿಗಳಿಗೆ ವಿಷ ಹಾಕಿ ಕೊಂದಿರುವ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.