ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾದ ಹುಬ್ಬಳ್ಳಿ.. ಇದು ಕೆಂಪು ಗಣಪನ ಪವಾಡ! - Ganesha Chathurthi 2019
🎬 Watch Now: Feature Video
ನಂಬಿಕೆ, ಶ್ರದ್ಧೆ ಅನ್ನೋದು ಅವರವರ ಭಾವಕ್ಕೆ ಸಂಬಂಧಿಸಿದ್ದು. ನಂಬಿಕೆಯಿಂದ ಜನರಿಗೆ ಮಾನಸಿಕ ನೆಮ್ಮದಿ ದೊರಕುತ್ತದೆ ಅಂತಾರೆ. ದೇವರ ಬಗೆಗಿನ ನಂಬಿಕೆ, ಶ್ರದ್ಧೆಯ ರೀತಿ ರಿವಾಜುಗಳು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇರುತ್ತವೆ. ಹಾಗೆಯೇ ಗಣೇಶ ಚತುರ್ಥಿ ಬಂದ್ರೆ, ನಾನಾ ಸಂಪ್ರದಾಯಗಳಿಂದ ಪೂಜೆ ನಡೆಸಲಾಗುತ್ತದೆ. ಅಂತೆಯೇ ಧಾರವಾಡದ ಈ ಹಳ್ಳಿಯ ಗಣೇಶ ಹಬ್ಬ ಅತ್ಯಂತ ವಿಭಿನ್ನ, ವಿಶಿಷ್ಟ.