ಲೈನ್ಮ್ಯಾನ್ ಎಡವಟ್ಟು: ಜೀವನ್ಮರಣ ಮಧ್ಯೆ ಗುತ್ತಿಗೆ ನೌಕರ - ಮೈಸೂರು ಜಿಲ್ಲೆ
🎬 Watch Now: Feature Video
ಲೈನ್ಮ್ಯಾನ್ ಎಡವಟ್ಟಿನಿಂದಾಗಿ ಗುತ್ತಿಗೆದಾರ ನೌಕರ ದಿನೇಶ್ ಶಿಂಡೇನಹಳ್ಳಿ (20) ಎಂಬಾತನಿಗೆ ವಿದ್ಯುತ್ ಶಾಕ್ ತಗುಲಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ನೌಕರನನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಇಲಾಖೆ ಅಧಿಕಾರಿಗಳ ವಿರುದ್ಧ ನೌಕರನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.