ಕೆ.ಸಿ.ವ್ಯಾಲಿ ನೀರು ಕೆರೆಗಳಿಗೆ ಹರಿಸದಂತೆ ಹೋರಾಟಗಾರರ ಪಟ್ಟು..! ಯಾಕೆ ಈ ಒತ್ತಾಯ? - ಕೆ.ಸಿ.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸದಂತೆ ಹೋರಾಟಗಾರರ ಪಟ್ಟು
🎬 Watch Now: Feature Video
ಅದು ಹೇಳಿ, ಕೇಳಿ ಬರದನಾಡು.. ಹೇಗಾದ್ರೂ ಮಾಡಿ ಅಲ್ಲಿನ ಜನರಿಗೆ ನೀರಿನ ಅನುಕೂಲ ಮಾಡಿಕೊಡಬೇಕು ಎಂದು ಆ ಒಂದು ಯೋಜನೆಯನ್ನ ಜಾರಿಗೆ ತಂದ್ರು. ಆ ಯೋಜನೆಯಿಂದ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಯುತ್ತಿದೆ. ಆದ್ರೆ, ಈ ಮಧ್ಯೆ ಆ ಯೋಜನೆ ವಿರುದ್ಧ ಅಪಸ್ವರ ಕೇಳಿ ಬರ್ತಿದೆ.