ರಾಣೇಬೆನ್ನೂರಿನ ಶಿರಡಿ ಸಾಯಿಬಾಬಾ ದೇವಾಲಯಲ್ಲಿ ಅದ್ದೂರಿ ಕಾರ್ತಿಕೋತ್ಸವ... - ಶಿರಡಿ ಸಾಯಿಬಾಬಾ ದೇವಾಲಯಲ್ಲಿ ಕಾರ್ತಿಕೋತ್ಸವ
🎬 Watch Now: Feature Video
ರಾಣೇಬೆನ್ನೂರು: ನಗರದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಅದ್ದೂರಿಯಾಗಿ ಕಾರ್ತಿಕೋತ್ಸವ ನಡೆಯಿತು. ಇಲ್ಲಿಗೆ ಆಗಮಿಸಿದ ನೂರಾರು ದೇವಸ್ಥಾನದ ಮುಂದೆ ದೀಪಗಳನ್ನು ಹಚ್ಚಿ, ದೇವರ ಕೃಪೆಗೆ ಪಾತ್ರರಾದರು.