ಸಿದ್ದರಾಮಯ್ಯ-ಈಶ್ವರಪ್ಪ Love-Hate ಫ್ರೆಂಡ್ಶಿಪ್.. 82 ಆದಾಗ 28 ಆಯ್ತು ಕಣೋ ಅಂದ್ರಂತೆ ಉದಾಸಿ.. - Siddaramaiah talks about Jayanthi
🎬 Watch Now: Feature Video
ಮಾತು ಮುತ್ತು, ಮಾತೇ ಮೃತ್ಯು. ಆಡಿದ ಮಾತು, ಒಡೆದ ಮುತ್ತು ವಾಪಸ್ ಬರಲ್ಲ. ಮಾತಿಗೆ ಅಷ್ಟೊಂದು ಬೆಲೆ ಇದೆ. ಸದನದೊಳಗೂ ಇವತ್ತು ಕೆಲ ರಸವತ್ತಾದ ಮಾತುಗಳು ಸದಸ್ಯರನ್ನ ನಗೆಗಡಲಿನಲ್ಲಿ ತೇಲುವಂತೆ ಮಾಡಿದವು. ಮೊದಲ ದಿನ ವಿಧಾನಸಭೆಯಲ್ಲಿ ನಡೆದ ಕೆಲ ಸ್ವಾರಸ್ಯಕರ ಕ್ಷಣಗಳು ಹೀಗಿದ್ದವು..