ಶಾಲೆ ಆರಂಭದ ಜತೆಗೇ ಶಿಕ್ಷಕರ ಬಗ್ಗೆಯೂ ಇರಲಿ ಕಾಳಜಿ: ಕ್ಯಾಮ್ಸ್ ಕಾರ್ಯದರ್ಶಿ - ಡಿಸೆಂಬರ್​ವರೆಗೆ​ ಶಾಲೆ ಆರಂಭ ಇಲ್ಲ

🎬 Watch Now: Feature Video

thumbnail

By

Published : Nov 23, 2020, 2:35 PM IST

ಬೆಂಗಳೂರು: ಕೋವಿಡ್ ಸೋಂಕು ಎರಡನೇ ಅಲೆ ಈ ಚಳಿಗಾಲದಲ್ಲಿ ಹೆಚ್ಚಾಗಲಿದ್ದು, ಈ ಕಾರಣದಿಂದ ಡಿಸೆಂಬರ್​ವರೆಗೆ​ ಶಾಲೆ ಆರಂಭ ಬೇಡ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಕ್ಯಾಮ್ಸ್ ಸದಸ್ಯರು ಸಭೆ ನಡೆಸಿದ್ದು, ಶಾಲೆ ಆರಂಭದ ಬಗ್ಗೆ ಅಷ್ಟೇ ಚಿಂತನೆ ಮಾಡಿದರೆ ಉಪಯೋಗವಿಲ್ಲ. ಬದಲಿಗೆ ಶಿಕ್ಷಕರ ಬಗ್ಗೆಯೂ ಕಾಳಜಿ ಇರಲಿ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿದ್ದಾರೆ.‌‌ ಜೂನ್​ನಿಂದ ಇಲ್ಲಿಯವರೆಗೆ ಆನ್​ಲೈನ್ ಕ್ಲಾಸ್ ನಡ್ತಿದೆ.‌ ಇದಕ್ಕೆ ತಗಲುವ ವೆಚ್ಚದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಶಿಕ್ಷಕರ ಪಾಡು ಕೇಳುವವರು ಯಾರು ಇಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.‌ ಸರ್ಕಾರ ಹೀಗೆ ನಮ್ಮನ್ನ ಕಡೆಗಣಿಸಿದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.