ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ಮಹೋತ್ಸವ ಜ್ಞಾನ-ಧ್ಯಾನ-ಮಹಾ ಸತ್ಸಂಗ ಕಾರ್ಯಕ್ರಮ - Ravi Shankar Guruji, founder of Art of Living
🎬 Watch Now: Feature Video
ರಾಯಚೂರು: ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿಯಿಂದ ಕಲ್ಯಾಣ ಕರ್ನಾಟಕ ಮಹೋತ್ಸವ ಜ್ಞಾನ-ಧ್ಯಾನ-ಮಹಾ ಸತ್ಸಂಗ ಕಾರ್ಯಕ್ರಮ ನಡೆಯಿತು.ನಾವು ಯಾವುದೇ ಒತ್ತಡಯುಕ್ತ ಜೀವನ ನಡೆಸಬಾರದು. ಹಿಂದೆ ನಡೆದ ಘಟನೆಯಿಂದ ಚಿಂತಿತರಾಗಬಾರದು. ಆಹಾರ,ನಿದ್ರೆ,ವ್ಯಾಯಾಮ,ಯೋಗ-ಧ್ಯಾನ ಮಾಡಬೇಕು.ಮನಸ್ಸು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ರವಿಶಂಕರ್ ಗುರೂಜಿ ತಿಳಿಸಿದರು.