ಕಲಬುರಗಿ ದಾಂಡಿಯಾ ನೃತ್ಯದ ಸಂಭ್ರಮ.. ನವರಾತ್ರಿ ವೈಭವ - ಕಲಬುರಗಿ
🎬 Watch Now: Feature Video
ಕಲಬುರಗಿ: ಜಿಲ್ಲೆಯಾದ್ಯಂತ ದೇವಿ ಮೂರ್ತಿ ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಜಗದಂಬಾ ತರುಣ ಸಂಘದಿಂದ ಬ್ರಹ್ಮಪುರ ಬಡಾವಣೆಯ ಕೊಂಡದಗಲ್ಲಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇವಿಗೆ ಗೋಡಂಬಿ, ದ್ರಾಕ್ಷಿಗಳಿಂದ ವಿಶೇಷ ಅಲಂಕಾರ ಮಾಡಿದ್ದು, ಗಮನ ಸೆಳೆಯಿತು. ಯುವತಿಯರು, ಮಹಿಳೆಯರು ದಾಂಡಿಯಾ ನೃತ್ಯ ಮಾಡಿ ಸಂಭ್ರಮಿಸಿದರು.