ಸದನದಲ್ಲೂ ಸದ್ದು ಮಾಡಿದ ಕೊರೊನಾ: ಕಲಬುರಗಿ ಶರಣಬಸವೇಶ್ವರರ ಜಾತ್ರೆ ರದ್ದು.. ಬಿಎಸ್​ವೈ ಘೋಷಣೆ - ಕಲಬುರಗಿ ಶರಣಬಸವೇಶ್ವರರ ಜಾತ್ರೆ ರದ್ದು

🎬 Watch Now: Feature Video

thumbnail

By

Published : Mar 13, 2020, 12:57 PM IST

ವಿಧಾನಸಭಾ ಕಲಾಪ ನಡೆಯುತ್ತಿದ್ದು, ವಿಶ್ವವನ್ನೇ ಬೆಚ್ಚಿಬೀಳಿಸಿದ ಮಹಾಮಾರಿ ಕೊರೊನಾ ಸದನದಲ್ಲೂ ಸದ್ದು ಮಾಡಿತು. ಕಲಬುರಗಿಯಲ್ಲಿ ಕೊರೊನಾ ಸೋಂಕಿತರೊಬ್ಬರ ಸಾವಿನ ನಂತರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಿಎಂ ಯಡಿಯೂರಪ್ಪ ಸದನಕ್ಕೆ ವಿವರಿಸಿದರು. ಈ ವೇಳೆ ಶರಣಬಸವೇಶ್ವರರ ಜಾತ್ರೆ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ಜಾತ್ರೆ ರದ್ದು ಮಾಡಲು ಮನವಿ ಮಾಡುತ್ತೇವೆ.. ಮತ್ತು ರದ್ದು ಮಾಡುತ್ತೇವೆ ಎಂದು ಭರವಸೆ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.