ಲಾಕ್​ ಡೌನ್​ಗೆ ಕಲಬುರಗಿಯಲ್ಲಿ ಫುಲ್​ ಸಪೋರ್ಟ್​​​ - ಭಾರತ್ ಲಾಕ್​ಡೌನ್

🎬 Watch Now: Feature Video

thumbnail

By

Published : Mar 25, 2020, 3:18 PM IST

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಭಾರತ್ ಲಾಕ್​ಡೌನ್​ಗೆ ಕಲಬುರಗಿ ಜನತೆ ಸ್ಪಂದಿಸಿದ್ದಾರೆ. ನಿನ್ನೆ ಪೊಲೀಸರು ಲಾಠಿ ರುಚಿಗೆ ಹೆದರಿದ ಜನತೆ ಇಂದು ಸ್ವಯಂ ಪ್ರೇರಣೆಯಿಂದ ಮನೆಯಿಂದ ಹೊರಗೆ ಬಾರದೇ ಸ್ಪಂದನೆ ನೀಡಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಬೆಳಗ್ಗೆ 8-30 ರವರೆಗೆ ದಿನಸಿ ಖರೀದಿಸಿ ಮನೆ ಸೇರಿಕೊಂಡಿದ್ದಾರೆ. ವ್ಯಾಪಾರ ವಹಿವಾಟ ಸಂಪೂರ್ಣ ಬಂದ್ ಆಗಿದೆ. ಬೆರಳೆಣಿಕೆಯಷ್ಟು ಜನರು ಮಾತ್ರ ರಸ್ತೆಗೆ ಇಳಿದಿದ್ದು,ಅವರನ್ನು ಪೊಲೀಸರು ಮನೆಗೆ ಕಳಿಸುವ ದೃಶ್ಯ ಕಂಡು ಬರುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.