20ರ ವಸಂತಕ್ಕೆ ಕಾಲಿಟ್ಟ ದೇಶದ ಮೊದಲ ಬಯಲು ಗ್ರಂಥಾಲಯ - ಕಲಬುರಗಿ ಬಯಲು ಗ್ರಂಥಾಲಯ ಸುದ್ದಿ

🎬 Watch Now: Feature Video

thumbnail

By

Published : Dec 23, 2019, 11:29 AM IST

ಗ್ರಂಥಾಲಯಗಳು ಅಂದರೆ ಒಂದು ರೀತಿಯಲ್ಲಿ ಅಕ್ಷರ ದೇಗುಲಗಳು. ಈ ಅಕ್ಷರ ದೇಗುಲಗಳು ಶುರುವಾದ ಮೇಲೆ ಅವುಗಳ ಸುತ್ತಲೂ ಒಂದು ರೀತಿಯ ಚೈತನ್ಯಶೀಲ ವಾತಾವರಣ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ. ಅಂಥಹದ್ದೇ ಒಂದು ಬಯಲು ಗ್ರಂಥಾಲಯ 20ನೇ ವಸಂತಕ್ಕೆ ಕಾಲಿಟ್ಟಿದೆ. ಅದ್ಯಾವ್ದು ಅಂತೀರಾ ನೀವೇ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.