ಸೇತುವೆಯನ್ನೇ ಮುಳುಗಿಸುವ ಕಪಿಲೆ: ಜನರಿಗೆ ಎದುರಾಗುತ್ತೆ ಬೃಹತ್ ಸಂಕಷ್ಟ - kabini water flow problem
🎬 Watch Now: Feature Video

ಮಳೆಗಾಲದಲ್ಲಿ ತನ್ನ ಒಡಲನ್ನು ಹೆಚ್ಚಿಸಿಕೊಂಡು ಭೋರ್ಗರೆವ ಕಪಿಲಾ ನದಿ ಕೃಷಿಕರಿಗೆ ಸಂತಸ ತಂದ್ರೆ, ಜಲಾಶಯದ ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಗ್ರಾಮಗಳಿಗೆ ಆತಂಕ ತರುತ್ತೆ. ಸೇತುವೆ ಮೇಲೆಯೇ ನೀರು ಹರಿಯುವುದರಿಂದ ಸೇತುವೆ ದಾಟಿ ಊರು ತಲುಪಲು ವಾಹನಗಳು ಹಾಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತೆ.