ಟಿವಿಯರೆ ಮಿಣಿ ಮಿಣಿ ಶುರು ಮಾಡಿದ್ದೀರಿ.. ಕೆ ಎಸ್‌ ಈಶ್ವರಪ್ಪ ನಗೆ ಬಾಂಬ್‌! - ಮಿಣಿ ಮಿಣಿ ಪೌಡರ್ ಕುರಿತು ಈಶ್ವರಪ್ಪ ಪ್ರತಿಕ್ರಿಯೆ

🎬 Watch Now: Feature Video

thumbnail

By

Published : Jan 26, 2020, 12:27 PM IST

ಶಿವಮೊಗ್ಗ: ಮಂಗಳೂರು ಬಾಂಬ್​ ಪ್ರಕರಣದಲ್ಲಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ನೀಡಿದ್ದ ಮಿಣಿ ಮಿಣಿ ಪೌಡರ್ ಹೇಳಿಕೆಗೆ ಸಚಿವ ಕೆ ಎಸ್ ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ನಿಖಿಲ್​ ಎಲ್ಲಿದ್ದಿಯಪ್ಪ ಎಂದು ವೈರಲ್ ಆಗಿತ್ತು. ಸದ್ಯ ನೀವು ಟಿವಿಯವರೆ ಮಿಣಿಮಿಣಿ ಶುರು ಮಾಡಿಕೊಂಡಿದ್ದೀರಿ ಎಂದು ನಗೆ ಬೀರಿದರು..

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.