ನಾನೀಗ್ಲೂ ಶಾಸಕನೇ ನನ್ನನ್ನು ಶಾಸಕನನ್ನಾಗಿ ಮಾಡಿದ್ದು ನನ್ನ ಜನ ಸ್ಪೀಕರ್ ಅಲ್ಲಾ..! ಕೆ.ಸಿ. ನಾರಾಯಣಗೌಡ - ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಚಿಟ್​ ಚಾಟ್​

🎬 Watch Now: Feature Video

thumbnail

By

Published : Sep 26, 2019, 4:37 PM IST

ನಾನು ಇನ್ನೂ ಶಾಸಕನಾಗಿಯೇ ಇದ್ದೇನೆ. ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಸದಾ ದುಡಿಯುವೆ ಎಂದ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆಯೂ ಆಕ್ರೋಶ ಹೊರ ಹಾಕಿದ್ದು, ಈಟಿವಿ ಭಾರತ್​ ಪ್ರತಿನಿಧಿ ಜೊತೆ ಮಾತನಾಡಿರುವ ಸಂಪೂರ್ಣ ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.