ಮಾಜಿ ಸಿಎಂ ಸಿದ್ದು ವಿರುದ್ಧವೇ ಸ್ಪರ್ಧಿಸಿದ್ದ ಜೂ. ಸಿದ್ದರಾಮಯ್ಯ; 'ಮರ್ಡರ್-2'ದಲ್ಲಿ ಯಜಮಾನ - undefined
🎬 Watch Now: Feature Video

ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್ ಅಂತಾನೇ ಕರೆಯಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನೇ ಹೋಲುವ ಜೂನಿಯರ್ ಸಿದ್ದರಾಮಯ್ಯ ಇದ್ದಾರೆ. ಯಾರು ಆ ಜೂನಿಯರ್ ಸಿದ್ದರಾಮಯ್ಯ ಅಂತೀರಾ? ಅವರೇ 'ಅಲ್ಲಾಡಿಸು ಅಲ್ಲಾಡಿಸು' ಹಾಡಿಗೆ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಿಂದ ಫೇಮಸ್ ಆದ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಾಕನಹಳ್ಳಿ ನಿವಾಸಿ ಚನ್ನಮಾಯಿ ಗೌಡ. ಸದ್ಯ 'ಮರ್ಡರ್-2' ಚಿತ್ರದಲ್ಲಿ ಯಜಮಾನನ ಪಾತ್ರದಿಂದ ಇವರು ಸುದ್ದಿಯಲ್ಲಿದ್ದು, ಅವರು ಈಟಿವಿ ಭಾರತ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ನೋಡಿ...