ಅಖಾಡದಲ್ಲಿ ಕುಸ್ತಿಪಟುಗಳೇ ಇಲ್ಲ: ಅವಸಾನದ ಅಂಚಿನಲ್ಲಿ ಗರಡಿ ಮನೆಗಳು! - ಕುಸ್ತಿ ಪಟುಗಳಿಲ್ಲದೇ ಗರಡಿ ಮನೆಗಳು ಖಾಲಿ

🎬 Watch Now: Feature Video

thumbnail

By

Published : Feb 12, 2021, 6:41 PM IST

ಹಾವೇರಿ: ಇಂದಿನ ಯುವಕರು ಜಿಮ್‌ಗಳಿಗೆ ಮಾರು ಹೋಗಿರುವುದರಿಂದ ಕುಸ್ತಿಪಟುಗಳಿಲ್ಲದೇ ಗರಡಿ ಮನೆಗಳು ಕಾಣೆಯಾಗುತ್ತಿವೆ. ಇದಕ್ಕೆ ಹಾವೇರಿ ನಗರದಲ್ಲಿದ್ದ ಎರಡು ಗರಡಿ ಮನೆಗಳು ಜ್ವಲಂತ ಸಾಕ್ಷಿಯಾಗಿವೆ. ಒಂದು ಗರಡಿ ಮನೆಯನ್ನು ಕೆಡವಲಾಗಿದ್ದು, ಮತ್ತೊಂದು ಗರಡಿ ಮನೆ ಅವಸಾನದ ಅಂಚಿನಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.