ಪುರಸಭೆಯಿಂದ ಸಚಿವ ಸ್ಥಾನಕ್ಕೇರಿದ ಅಪರೂಪದ ನಾಯಕ.. ಸಿ. ಎಂ. ಉದಾಸಿ ರಾಜಕೀಯ ಯುಗಾಂತ್ಯ - CM Udasi died
🎬 Watch Now: Feature Video

ಬರೋಬ್ಬರಿ 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಹಾನಗಲ್ ಶಾಸಕ ಸಿ.ಎಂ. ಉದಾಸಿ ಇಹಲೋಕ ತ್ಯಜಿಸಿದ್ದಾರೆ. ರಕ್ತಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಕಿರಣ್ ಮಜುಂದಾರ್ ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜನತಾ ಪರಿವಾರದಿಂದ ರಾಜಕೀಯ ಎಂಟ್ರಿ ಪಡೆದ ಅವರು, ಜನಪರ ನಾಯಕ ಅಂತಲೇ ಹೆಸರಾಗಿದ್ದರು.