ಜೋಕುಮಾರ ಸ್ವಾಮಿ ಹಬ್ಬ.. ಇದು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯ - ಜೋಕುಮಾರ ಸ್ವಾಮಿ ಹಬ್ಬ
🎬 Watch Now: Feature Video
ಚಿಕ್ಕೋಡಿ: ತಲೆ ತಲಾಂತರಗಳಿಂದ ಬಳುವಳಿಯಾಗಿ ಬಂದ ಸಂಪ್ರದಾಯ, ಸಂಸ್ಕೃತಿಯ ಬೀಡು ನಮ್ಮದು. ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕೆಲ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ ಚಾಲ್ತಿಯಲ್ಲಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸುವ ಜೋಕುಮಾರ ಸ್ವಾಮಿ ಹಬ್ಬ ಇಂದಿಗೂ ಅತ್ಯಂತ ವಿಶೇಷ.