ಒಣ ಬೇಸಾಯದ ಬಗ್ಗೆ ಈಟಿವಿ ಭಾರತ್​ ಜೊತೆ ಜಿಕೆವಿಕೆ ಮುಖ್ಯ ವಿಜ್ಞಾನಿ ಮೂಡಲಗಿರಿಯಪ್ಪ ಮಾತು

By

Published : Oct 27, 2019, 10:16 AM IST

thumbnail
ಬೆಂಗಳೂರು: ಕೃಷಿಮೇಳ-2019ಕ್ಕಾಗಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) 40 ಎಕರೆ ಭೂಮಿಯಲ್ಲಿ ಖುಷ್ಕಿ ಬೇಸಾಯ ಅಥವಾ ಒಣ ಬೇಸಾಯ ಮಾಡಲಾಗಿದೆ. ಖುಷ್ಕಿ ಬೇಸಾಯದ ಪ್ರಾಮುಖ್ಯತೆ ಹಾಗೂ ಹವಾಮಾನ ವೈಪರೀತ್ಯಕ್ಕೆ ತಕ್ಕಂತೆ ಬೇಸಾಯ ಪದ್ಧತಿ ಇಲ್ಲಿ ಅಳವಡಿಸಲಾಗಿದ್ದು, ಮುಖ್ಯ ವಿಜ್ಞಾನಿ ಡಾ. ಮೂಡಲಗಿರಿಯಪ್ಪ ಈ ಬಗ್ಗೆ ಈಟಿವಿ ಭಾರತ್​ಗೆ ವಿವರಣೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.