ಕೆಲಸವಿಲ್ಲದೆ ಜಾರ್ಖಂಡ್ಗೆ ಹೊರಟ ಕೂಲಿ ಕಾರ್ಮಿಕರನ್ನು ತಡೆದ ಸುರತ್ಕಲ್ ಪೊಲೀಸರು.. - ಸುರತ್ಕಲ್ ಪೊಲೀಸರು
🎬 Watch Now: Feature Video
ಮಂಗಳೂರು : ಜಿಲ್ಲೆಯ ಕೈಗಾರಿಕಾ ವಲಯದಲ್ಲಿ ಕಾರ್ಮಿಕ ವರ್ಗದವರಾಗಿ ದುಡಿಯುತ್ತಿರುವ ಜಾರ್ಖಾಂಡ್ ಮೂಲದ ಸುಮಾರು ನೂರು ಯುವಕರ ತಂಡ ದುಡಿಮೆಯಿಲ್ಲದೇ ಕೈಯಲ್ಲಿ ಹಣವಿಲ್ಲದೇ, ಊಟಕ್ಕೂ ಕಷ್ಟಪಡುತ್ತಿದ್ದಾರೆ. ಈ ಹಿನ್ನೆಲೆ ನಾವು ಜಾರ್ಖಾಂಡ್ ಸೇರುತ್ತೇವೆ. ನಮಗೆ ಹೋಗಲು ಅನುಮತಿ ನೀಡಿ ಎಂದು ಒತ್ತಾಯಿಸಿ ಹೊರಟ ಯುವಕರ ತಂಡವನ್ನು ಸುರತ್ಕಲ್ ಜಂಕ್ಷನ್ ಭಾಗದಲ್ಲಿ ಸುರತ್ಕಲ್ ಪೊಲೀಸರು ತಡೆದು ನಿಲ್ಲಿಸಿ ಮರಳಿ ರೂಮ್ಗೆ ತೆರಳುವಂತೆ ಸೂಚಿಸಿದ್ದಾರೆ.