ಡಿ ಬಾಸ್.. ದೇವೇಗೌಡರೇ ನಮ್ಗೆ ಬಾಸ್... ದರ್ಶನ್ಗೆ ಜೆಡಿಎಸ್ ಟಾಂಗ್ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2905178-thumbnail-3x2-dboss.jpg)
ಜಿಲ್ಲೆಯಲ್ಲಿ ರಾಜಕೀಯ ಅಖಾಡ ರಂಗೇರಿದೆ. ಎಲ್ಲೆಡೆ ಡಿ ಬಾಸ್, ರಾಕಿಭಾಯ್ ಘೋಷಣೆ ಕೇಳಿಬರುತ್ತಿದೆ. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಗರಂ ಆಗಿದ್ದಾರೆ. ತಮಗೆ ದೇವೇಗೌಡರೇ ಬಾಸ್ ಎಂದು ದರ್ಶನ್ಗೆ ಮಂಡ್ಯ ಜೆಡಿಎಸ್ ಕಾರ್ಯಕರ್ತರು ಟಾಂಗ್ ಕೊಟ್ಟಿದ್ದಾರೆ.