ಜೆಡಿಎಸ್ಗೆ ಹೊಸ ರೂಪ ಕೊಡುವ ಬಗ್ಗೆ ದಳಪತಿಗಳ ಚಿಂತನೆ? - ಜೆಡಿಎಸ್ ಸುದ್ದಿ
🎬 Watch Now: Feature Video
ಬೆಂಗಳೂರು: ಸರಣಿ ಸೋಲಿನಿಂದ ಧೃತಿಗೆಟ್ಟಿರುವ ಜೆಡಿಎಸ್ಗೆ ಹೊಸ ರೂಪ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಜೆಡಿಎಸ್ ಕೇವಲ ಅಪ್ಪ-ಮಕ್ಕಳ ಪಕ್ಷ ಎಂಬ ಅಪಖ್ಯಾತಿಯಿಂದ ಹೊರ ಬರುವ ಬಗ್ಗೆ ಆಲೋಚಿಸುತ್ತಿರುವ ದಳಪತಿಗಳು, ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ತಯಾರಿ ನಡೆಸುತ್ತಿದ್ದಾರೆ.