ಜನತಾ ಕರ್ಫ್ಯೂ.. ನೆಲಮಂಗಲ ಸೈಲೆಂಟ್.. - ಕೊರೊನಾ ವೈರಸ್ ಭೀತಿ
🎬 Watch Now: Feature Video
ನೆಲಮಂಗಲ: ಕೊರೊನಾ ಸೋಂಕು ತಡೆಯಲು ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ನೆಲಮಂಗಲದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಗರದಲ್ಲಿ ಯಾವುದೇ ಅಂಗಡಿ-ಮುಂಗಟ್ಟು ಬಂದ್ ಆಗಿವೆ. ರಸ್ತೆಗಳಲ್ಲಿ ವಾಹನಗಳ ಓಡಾಟ ಇಲ್ಲ. ಬಸ್ ನಿಲ್ದಾಣ ಮತ್ತು ಮಾರುಕಟ್ಟೆಯಲ್ಲಿ ಜನರಿಲ್ಲದೇ ಖಾಲಿ ಖಾಲಿಯಾಗಿವೆ.