ಕಾಶ್ಮೀರ ಪ್ರತ್ಯೇಕಿಸುವುದು ಮಹಾತ್ಮರಿಗೂ ಇಷ್ಟವಿರಲಿಲ್ಲ.. ಗಾಂಧಿ ವಾದಿ ಬಸವಯ್ಯ - jammu kashmir flag hosting
🎬 Watch Now: Feature Video
ವಿಶೇಷ ಸ್ಥಾನಮಾನ ನೀಡಿ ಕಾಶ್ಮೀರವನ್ನು ಪ್ರತ್ಯೇಕಿಸುವುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೂ ಇಷ್ಟವಿರಲಿಲ್ಲ ಎಂದು ಹಿರಿಯ ಗಾಂಧಿ ವಾದಿ ಬಸವಯ್ಯ ಹೇಳಿದ್ದಾರೆ. ಈಟಿವಿ ಭಾರತ್ ಜೊತೆ ಮಾತನಾಡಿರುವ ಅವರು ಸ್ವತಂತ್ರ್ಯ ಪರಿಕಲ್ಪನೆ, ಗಾಂಧಿ ಸಾಧನೆಯ ಕುರಿತು ಒಂದಷ್ಟು ಅಭಿಮತ ಹಂಚಿಕೊಂಡಿದ್ದಾರೆ.