ಜೈನ ಧರ್ಮದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಕರ್ಷಿತರಾದ ಗಣಿನಾಡ ಜನ - ಜೈನ ಸಮುದಾಯ
🎬 Watch Now: Feature Video

ಬಳ್ಳಾರಿ: ಇಂದು ಜೈನ ಸಮುದಾಯದಿಂದ ಜೈನ ಧರ್ಮದ ವಿಜ್ಞಾನ ವಸ್ತು ಪ್ರದರ್ಶನ ನಗರದಲ್ಲಿನ ಜೈನ ಬಸದಿಯಲ್ಲಿ ನಡೆಯಿತು. ವಸ್ತು ಪ್ರದರ್ಶನದಲ್ಲಿ ಪರಿಸರ, ಸಾಂಪ್ರದಾಯಿಕ ಚಟುವಟಿಕೆಗಳು, ಅವಿಭಕ್ತ ಕುಟುಂಬ, ಮನೆಗೊಂದು ಮರ ಊರಿನಗೊಂದು ವನ, ಹಣ್ಣಿನ ಮಾರುಕಟ್ಟೆ, ಗೋ ಶಾಲೆ ಮತ್ತು ವಿಜ್ಞಾನ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಜಾಗೃತಿ ಮೂಡಿಸಲಾಯಿತು. ವಸ್ತು ಪ್ರದರ್ಶನ ವೀಕ್ಷಿಸಲು ನೂರಾರು ಸಾರ್ವಜನಿಕರು ಸಹ ಆಗಮಿಸಿದ್ದರು.