ಅದ್ಧೂರಿಯಾಗಿ ನಡೆದ ಬಾಗಲಕೋಟೆಯ 'ಮಳೆ-ಬೆಳೆ' ಖ್ಯಾತಿಯ ಜಾತ್ರೆ - ಬಾಗಲಕೋಟೆಯ 'ಮಳೆ-ಬೆಳೆ' ಜಾತ್ರೆ
🎬 Watch Now: Feature Video
ಬಾಗಲಕೋಟೆ: ನಗರದ ಸಮೀಪವಿರುವ ಮುರನಾಳ ಪುನರ್ ವಸತಿ ಕೇಂದ್ರದಲ್ಲಿ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ರಥೋತ್ಸವ ಜರುಗಿತು. ಮಳೆ ಹಾಗೂ ಬೆಳೆ ಭವಿಷ್ಯ ನುಡಿಯುವ ಜಾತ್ರೆ ಎಂದು ಹೆಸರುವಾಸಿಯಾಗಿರುವ ಜಾತ್ರೆಯು ಶ್ರೀ ಗುರುನಾಥ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ಜರುಗಿತು.
TAGGED:
ಬಾಗಲಕೋಟೆಯ 'ಮಳೆ-ಬೆಳೆ' ಜಾತ್ರೆ