ಐವನ್ ಡಿಸೋಜ ವಿಧಾನಪರಿಷತ್ ಅವಧಿ ಮುಕ್ತಾಯ : ವಕೀಲ ವೃತ್ತಿ ಮುಂದುವರಿಸುವ ಇಂಗಿತ..! - Ivan D'Souza Vidhanaparishat term end news

🎬 Watch Now: Feature Video

thumbnail

By

Published : Jun 23, 2020, 5:47 PM IST

ವಿಧಾನಪರಿಷತ್ ಸದಸ್ಯರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಐವನ್ ಡಿಸೋಜ ಅವರ ಸದಸ್ಯತ್ವದ ಅವಧಿ ಇಂದಿಗೆ ಮುಗಿದಿದೆ. ಈ ಕುರಿತು ಮಾತನಾಡಿದ ಅವರು, ಆರು ವರ್ಷಗಳ ಅವಧಿಯಲ್ಲಿ ಜನರಿಗಾಗಿ ಉತ್ತಮ ಕಾರ್ಯ ಮಾಡಿದ್ದೇನೆ. ಮುಂದೆ ಪಕ್ಷ ಬಲವರ್ಧನೆಗೆ ಪಕ್ಷದಲ್ಲಿ ತೊಡಗಿಸಿಕೊಳ್ಳುತ್ತೇನೆ. ಎರಡನೇ ಅವಧಿಗೆ ವಿಧಾನಪರಿಷತ್ ಸದಸ್ಯತ್ವಕ್ಕೆ ಅವಕಾಶ ಸಿಗದೆ ಇರುವುದರಿಂದ ಈ ಹಿಂದೆ ಮಾಡುತ್ತಿದ್ದ ವಕೀಲ ವೃತ್ತಿಯನ್ನು ಮತ್ತೆ ಆರಂಭಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.