ಪಕ್ಷಕ್ಕೆ ಮರಳುವಂತೆ ಬಿಜೆಪಿ ಆಫರ್ ವಿಚಾರ... ವಿಜಯ್ ಶಂಕರ್ ಹೇಳೋದೇನು? - It is true that the BJP has been invited to join
🎬 Watch Now: Feature Video
ಮೈಸೂರು: ನನಗೆ ಮರಳಿ ಬಿಜೆಪಿ ಸೇರುವಂತೆ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಎರಡ್ಮೂರು ದಿನದಲ್ಲಿ ನಿರ್ಧರಿಸುತ್ತೇನೆ ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.