ಗಗನಯಾನಕ್ಕೆ 'ಲೇಡಿ ರೊಬೋ' ಸಜ್ಜು... 'ರೊಬೋ' ಸಿನಿಮಾ ಚಿಟ್ಟಿ ಶೈಲಿಯಲ್ಲಿ ಪರಿಚಯಿಸಿಕೊಡ ವ್ಯೂಮಮಿತ್ರ - ವ್ಯೂಮಮಿತ್ರ ಲೇಡಿ ರೊಬೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5804952-thumbnail-3x2-robo.jpg)
ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ 'ಗಗನಯಾನ' 2022ರಲ್ಲಿ ನಡೆಯಲಿದ್ದು, ವ್ಯೊಮಕ್ಕೆ ತೆರಳುವ ಭಾರತೀಯ ಗಗನಯಾತ್ರಿಗಳು ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ. ಇನ್ನೊಂದು ಕಡೆ ಇಸ್ರೋ ಗಗನಯಾತ್ರಿಗಳನ್ನು ಕಳುಹಿಸುವ ಮೊದಲು 'ವ್ಯೂಮಮಿತ್ರ' ಹೆಸರಿನ 'ಲೇಡಿ ರೊಬೋ' ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.