ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ವಿಧಿವಶ : ಇಸ್ರೋ ಅಧ್ಯಕ್ಷ ಕೆ ಶಿವನ್ರಿಂದ ಅಂತಿಮ ದರ್ಶನ - scientist Roddam Narasimha NO more
🎬 Watch Now: Feature Video

ಬೆಂಗಳೂರು : ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ವಿಧಿವಶರಾದ ಕಾರಣ ಪಾರ್ಥಿವ ಶರೀರವನ್ನು ಅವರ ಮನೆ ಬಳಿ ಇಡಲಾಗಿದೆ. ಇಸ್ರೋ ಅಧ್ಯಕ್ಷ ಕೆ. ಶಿವನ್ ಅಂತಿಮ ದರ್ಶನ ಪಡೆದರು. ಬಳಿಕ ಈಟಿವಿ ಭಾರತ ಜೊತೆ ಮಾತಾಡಿದ ಅವರು, ರೊದ್ದಂ ನರಸಿಂಹ ಅವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ. ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಹಾಗೇ ಅವರು ನನ್ನ ಗುರುಗಳಾಗಿ ಇದ್ದವರು ಕೂಡ. ಅವರನ್ನ ಕಳೆದುಕೊಂಡಿದ್ದು ನಿಜಕ್ಕೂ ದುಃಖ ತಂದಿದೆ ಎಂದರು.