ಅನರ್ಹರನ್ನು ದೂರ ತಳ್ಳುತ್ತಿದೆಯಾ ಬಿಜೆಪಿ? ಮುಖಂಡರು ಅನರ್ಹರನ್ನು ಹೀಗನ್ನೋದ್ಯಾಕೆ? - chikodi news

🎬 Watch Now: Feature Video

thumbnail

By

Published : Sep 29, 2019, 7:36 PM IST

ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದವರನ್ನು ಬಿಜೆಪಿ ದೂರ ಇಡಲು ಸಿದ್ಧತೆ ನಡೆಸಿಕೊಂಡಂತೆ ಕಾಣುತ್ತಿದೆ. ಉಪಚುನಾವಣೆ ದಿನಾಂಕ ನಿಗದಿಯಾದ ನಂತರ ಅನರ್ಹರಿಗೆ ಬಿಜೆಪಿ ಟಿಕೆಟ್​ ನೀಡುತ್ತದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಕಾರಣಕ್ಕಾಗಿಯೋ ಏನೋ ಬಿಜೆಪಿ ಮುಖಂಡರು ಅನರ್ಹರ ವಿರುದ್ಧ ಕೇವಲವಾಗಿ ಮಾತನಾಡಲು ಮುಂದಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.